ಶಬರಿನಗರ ಸುಳ್ಯಪದವು ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ನೇಮೋತ್ಸವ ಅಂಗವಾಗಿ ನಗರ ಅಲಂಕಾರ

0

ಬಡಗನ್ನೂರುಃ  ಶಬರಿನಗರ  ಸುಳ್ಯಪದವು ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ನಡೆಯಲಿರುವ ನೇಮೋತ್ಸವ ಅಂಗವಾಗಿ ಕ್ಷೇತ್ರ ಮುಖ್ಯ ದ್ವಾರದಿಂದ ಕ್ಷೇತ್ರದವರೆಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ. ಸುಳ್ಯಪದವು ಪೇಟೆಯಿಂದ ಕ್ಷೇತ್ರದ ಮುಖ್ಯ ದ್ವಾರದವರೆಗೆ ಸುಮಾರು ಒಂದು ಕಿ.ಮೀ ರಸ್ತೆಯನ್ನು ತೋರಣಗಳಿಂದ ಸಿಂಗರಿಸಲಾಗಿದೆ.

 ಪೂರ್ಣ ಕುಂಬ ಸ್ವಾಗತ

ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಯೋಗ್ರಾಶ್ರಮ ಕೊಂಡೆವೂರು ವರೆಗೆ ಸುಳ್ಯಪದವು ಪೇಟೆಯಿಂದ ಕ್ಷೇತ್ರದವರಗೆ ಚೆಂಡೆ ವಾದ್ಯ ಘೋಷದ , ಮೆರವಣಿಗೆ ಮೂಲಕ   ಪೂರ್ಣಕುಂಭ ಸ್ವಾಗತ ನಿಟ್ಟಿನಲ್ಲಿ ಇಡೀ ನಗರ ಅಲಂಕಾರ ಮಾಡಲಾಗಿದೆ.

 5 ಸಾವಿರ ಭಕ್ತಾಧಿಗಳಿಗೆ ಅನ್ನಪ್ರಸಾದ  :-

ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರ ನೇಮೋತ್ಸವ ಸಂದರ್ಭದಲ್ಲಿ ಸುಮಾರು 5 ಸಾವಿರ ಭಕ್ತಾಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು  ಭಾಗವಹಿದ್ದ ಎಲ್ಲಾ ಭಕ್ತಾಧಿಗಳಿಗೆ  ಅನ್ನಪ್ರಸಾದ ಸ್ವೀಕರಿಲು  ಸುವ್ಯವಸ್ಥಿತ  ವ್ಯವಸ್ಥೆ, ಮಾಡಲಾಗಿದೆ.ಮತ್ತು ವಾಹನ ಪಾರ್ಕಿಂಗ್  ವ್ಯವಸ್ಥೆ ಮಾಡಲಾಗಿದೆ.

LEAVE A REPLY

Please enter your comment!
Please enter your name here