ಪುತ್ತೂರು ಮಿನ್ಹಾ ಫ್ಯಾಬ್ರಿಕ್ ಸ್ಪಾಟ್ ಡ್ರೆಸ್ ಮಳಿಗೆಯಲ್ಲಿ ಬೃಹತ್ ಕ್ಲಿಯರೆನ್ಸ್ ಸೇಲ್ ಆಫರ್

0

ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಬಳಿಯ ಶಾಲಿಮಾರ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಸಿದ್ಧ ಡ್ರೆಸ್ ಮಳಿಗೆಯಾಗಿರುವ ಮಿನ್ಹಾ ಫ್ಯಾಬ್ರಿಕ್ ಸ್ಪಾಟ್ ನಲ್ಲಿ ಬೃಹತ್ ಕ್ಲಿಯರೆನ್ಸ್ ಸೇಲ್ ಆಫರ್ ನೀಡಲಾಗಿದ್ದು 80% ಡಿಸ್ಕೌಂಟ್ ಪ್ರಕಟಿಸಲಾಗಿದೆ.


ಮಾ.18ರಿಂದ ಆಫರ್ ನೀಡಲಾಗಿದ್ದು ಕೇವಲ ಐದು ದಿನಗಳವರೆಗೆ ಮಾತ್ರ ಈ ಆಫರ್ ಇರಲಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here