ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ಭವಿತಾ ರೈ ಡಿಸ್ಟಿಂಕ್ಷನ್

0

ಪುತ್ತೂರು : 2022-23 ಸಾಲಿನಲ್ಲಿ ನಡೆದ ಜೂನಿಯರ್ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ಭವಿತಾ ರೈ ಮುಗೇರು ಡಿಸ್ಟಿಂಕ್ಷನ್ ಪಡೆದಿರುತ್ತಾರೆ


ಇವರು ಪುತ್ತೂರು ಸಂಗೀತ ಶಾಲೆಯ ವಿದುಷಿ ಸವಿತಾ ವಾಗ್ದೇವಿಯವರ ಬಳಿ ತರಬೇತಿ ಪಡೆಯುತ್ತಿದ್ದಾರೆ. Kps ಶಾಲೆ ಕುಂಬ್ರ ಇಲ್ಲಿಯ 10ನೇ ತರಗತಿ ವಿದ್ಯಾರ್ಥಿನಿ ಆಗಿರುತ್ತಾರೆ ಇವರು ಮುಗೇರು ಶೇಖರ್ ರೈ ಮತ್ತು ಮೋಹಿನಿ ರೈ ದಂಪತಿಯ ಪುತ್ರಿ

LEAVE A REPLY

Please enter your comment!
Please enter your name here