ಪುತ್ತೂರು: ನೆಲ್ಲಿಕಟ್ಟೆ ಈಶ ವಿದ್ಯಾಲಯದಲ್ಲಿ ಪ್ರತಿದಿನ ಬೆಳಿಗ್ಗಿನಿಂದ ಸಂಜೆಯ ತನಕ, ಶನಿವಾರ, ಆದಿತ್ಯವಾರ ಹಾಗೂ ಸರ್ಕಾರಿ ರಜಾದಿನಗಳಂದು C.A, C.P.T, C.S ಇನ್ನಿತರ ವಿಷಯಗಳಿಗೆ, ವಿಶೇಷ ತರಬೇತಿಗೆ ದಾಖಲಾತಿ ಆರಂಭಗೊಂಡಿದ್ದು ಆಸಕ್ತರು ಸಂಸ್ಥೆಯ 8722293944 ನಂಬರಿಗೆ ಕರೆ ಮಾಡಿ ದಾಖಲಾತಿ ಮಾಡಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.