ಕಾಣಿಯೂರು ಪ್ರಗತಿಯ ತೃಪ್ತಿ ಕೂಟಾಜೆ ಭರತನಾಟ್ಯ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

0

ಕಾಣಿಯೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ತೃಪ್ತಿ ಕೂಟಾಜೆ ರವರು ಶೇ.86.5 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ 7 ನೇ ತರಗತಿ ವಿದ್ಯಾರ್ಥಿನಿಯಾದ ಇವರು ನೃತ್ಯ ನಿನಾದ (ಭಾರತೀಯ ಕಲೆಗಳ ತರಬೇತಿ ಕೇಂದ್ರ) ಕಡಬ ಇಲ್ಲಿ ತರಬೇತಿ ಪಡೆಯುತ್ತಿದ್ದು, ವಿದೂಷಿ ಪ್ರಮೀಳಾ ಲೋಕೇಶ್ ಇವರ ಶಿಷ್ಯೆ.


ಇವರು ಶ್ರೀ ಗೋಪಾಲ ಕೃಷ್ಣ ಮಕ್ಕಳ ಕುಣಿತ ಭಜನಾ ತಂಡ ಪುಳಿಕುಕ್ಕು ನಾಕೂರುಗಯ ಇಲ್ಲಿನ ಭಜಕಿಯಾಗಿರುತ್ತಾರೆ .

LEAVE A REPLY

Please enter your comment!
Please enter your name here