ಕಬಕ: ಪತ್ರಿಕಾ ಏಜೆಂಟ್ ಶಿವಯ್ಯ ಗೌಡ ನಿಧನ

0

ಪುತ್ತೂರು: ಕಬಕದ ಹಿರಿಯ ಪತ್ರಿಕಾ ಏಜೆಂಟ್ ಶಿವಯ್ಯ ಗೌಡ ಕಬಕ (58ವ )ರವರು ಮಾ. 24ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕಬಕದಲ್ಲಿ ಸುದ್ದಿ ಬಿಡುಗಡೆ ಸಹಿತ ಇನ್ನಿತರ ಪತ್ರಿಕೆಗಳ ವಿತರಕರಾಗಿದ್ದ ಇವರು ಹೋಟೆಲ್ ವ್ಯವಹಾರ ನಡೆಸಿ, ಜೊತೆಗೆ ಹೂವಿನ ವ್ಯಾಪಾರವನ್ನು ನಡೆಸುತ್ತಿದ್ದರು.
ಮೃತರು ಪತ್ನಿ ಪದ್ಮಾವತಿ, ಪುತ್ರ ನಿಖಿಲ್, ಪುತ್ರಿ ನಿಶ್ಮಿತಾ ರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here