ಹನುಮಗಿರಿ ಕ್ಷೇತ್ರದ ಜಾತ್ರೆಗೆ ಗೊನೆಮುಹೂರ್ತ

0

ಪುತ್ತೂರು: ಹನುಮಗಿರಿ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವ ಮಾ.30ರ ರಾಮನವಮಿಯಂದು ಹಾಗೂ ಎ.6ರ ಹನುಮ ಜಯಂತಿಯಂದು ನಡೆಯಲಿದ್ದು ಇದರ ಪ್ರಯುಕ್ತ ಮಾ.28 ರಂದು ಗೊನೆ ಮುಹೂರ್ತ ನೆರವೇರಿಸಲಾಯಿತು.

ಕ್ಷೇತ್ರದ ಅರ್ಚಕ ರಾಜೇಶ್ ಭಟ್, ರವೀಶ್ ಭಟ್, ವಿನಾಯಕ ಭಟ್, ಪ್ರದೀಪ್ ಭಟ್ ಹಾಗೂ ಕ್ಷೇತ್ರದ ಧರ್ಮದರ್ಶಿಗಳಾದ ಶಿವರಾಂ ಪಿ. ಮತ್ತು ಸಿಬ್ಬಂದಿಗಳಾದ ಸುನಿಲ್, ಶಿವಪ್ರಸಾದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here