ಶುಭ ವಿವಾಹ: ಅನೀಶ್ – ಇಕ್ಷಿತಾ

0

ಪುತ್ತೂರು : ಕಡಬ ತಾಲೂಕು ಕಾಣಿಯೂರು ಗ್ರಾಮದ ಕಾಣಿಯೂರು ಇಡ್ಯಡ್ಕ ಶೇಷಪ್ಪ ಗೌಡರವರ ಪುತ್ರ ಅನೀಶ್ ಮತ್ತು ಕಡಬ ತಾಲೂಕು ಕೊಯಿಲ ಚೆನ್ನಪ್ಪ ಗೌಡರ ಪುತ್ರಿ ಇಕ್ಷಿತಾರವರ ವಿವಾಹವು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಎ 6ರಂದು ನಡೆಯಿತು.

LEAVE A REPLY

Please enter your comment!
Please enter your name here