ಇಂದು: ಸಾಜ ಶ್ರೀದುರ್ಗಾ ವೆಂಕಟರಮಣ ಭಜನಾ ಮಂಡಳಿ- ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

0


ಪುತ್ತೂರು : ಸಾಜ ಬಲ್ನಾಡಿನ ಶ್ರೀ ದುರ್ಗಾ ವೆಂಕಟರಮಣ ಭಜನಾ ಮಂಡಳಿ ವತಿಯಿಂದ ಎ 9ರಂದು 33ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.


ಸುಮಾರು ಸಂಜೆ 6 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭಗೊ೦ಡು ಪೂಜೆಯ ಕಥಾ ಭಾಗವನ್ನ ಶ್ರೀ ಬಿ. ಕುಮಾರ ಹೊಳ್ಳ ಅರ್ಚಕರು ಪ್ರವಚನ ನೀಡಲಿದ್ದಾರೆ. ರಾತ್ರಿ ಶ್ರೀ ದೇವರ ಮಹಾಪೂಜೆ ನಡೆಯಲಿದ್ದು, ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here