ಪುತ್ತೂರು: ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದ ಎಸ್ ಡಿಪಿಐ ಅಭ್ಯರ್ಥಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದುಕೊಂಡು ಸ್ಪರ್ಧಿಸುತ್ತಿರುವ ಶಾಫಿ ಬೆಳ್ಳಾರೆ ಪರವಾಗಿ ಪಕ್ಷದ ಕಾರ್ಯಕರ್ತರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಸಾಲ್ಮರ ಮುದ್ದೋಡಿ, ಕೆರೆಮೂಲೆ, ದಾರಿಗುಡ್ಡೆ, ಸಯ್ಯದ್ ಮಲೆ ಪರಿಸರದಲ್ಲಿ ವಾರ್ಡ್ ಸಮಿತಿಯ ಅಧ್ಯಕ್ಷ ನವಾಜ್ ಕೆರೆ ಮೂಲೆ ನೇತೃತ್ವದಲ್ಲಿ ನಡೆದ ಮತಯಾಚನೆಯಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
©