ವಿವಿಧ ಸಂಸ್ಥೆಗಳಲ್ಲಿ ಮತಯಾಚನೆ ಮಾಡಿದ ಅರುಣ್ ಕುಮಾರ್ ಪುತ್ತಿಲ

0

ಪುತ್ತೂರು ನಗರದ ಬಟ್ಟೆಮಳಿಗೆಗಳು ಸಹಿತ ಹಲವು ಕಾರ್ಖಾನೆಗಳ ನೌಕರರಲ್ಲಿ ಮತಯಾಚನೆ


ಪುತ್ತೂರು: ಭ್ರಷ್ಟರಾಜಕಾರಣಕ್ಕೆ ಇತ್ತಿಶ್ರೀ ಹಾಕುವ ಮೂಲಕ ಹಿಂದುತ್ವಕ್ಕೆ ಜಯವಾಗಬೇಕು ಈ ನಿಟ್ಟಿನಲ್ಲಿ ತಮ್ಮೆಲ್ಲರ ಅಮೂಲ್ಯವಾದ ಮತ ನೀಡುವಂತೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರು ನಗರದ ಹಲವು ಬಟ್ಟೆಮಳಿಗೆಗಳು, ಕಾರ್ಖಾನೆಗಳ ನೌಕರರಲ್ಲಿ ಮನವಿ ಮಾಡಿದರು.


ಮೇ 2ರಂದು ಅವರು ಪುತ್ತೂರು ರಾಧಾ ಡ್ರೆಸಸ್, ಸಂಜೀವ ಶೆಟ್ಟಿ, ಸ್ನೇಹ ಬಟ್ಟೆ ಮಳಿಗೆ, ರಿಯಾಲನ್ಸ್, ಸೋಜಾ ಫ್ಯಾಕ್ಟರಿ, ಅಕ್ಷಯಬಿಲ್ಡಿಂಗ್ ಸಹಿತ ಹಲವು ಕಡೆ ಮತಯಾಚನೆ ಮಾಡಿದರು.

LEAVE A REPLY

Please enter your comment!
Please enter your name here