ಸಾಜ ಬಲ್ನಾಡು ವಾಲ್ಮೀಕಿ ಆಶ್ರಮ ಶಾಲೆಯ 1 ರಿಂದ 5 ನೇ ತರಗತಿ ಕ. ಮಾ. ತರಗತಿಗಳಿಗೆ ದಾಖಲಾತಿ ಆರಂಭ

0

ಪುತ್ತೂರು :ಸಾಜ ಬಲ್ನಾಡು ವಾಲ್ಮೀಕಿ ಆಶ್ರಮ ಶಾಲೆಯ 1 ರಿಂದ 5 ನೇ ತರಗತಿ ಕ. ಮಾ. ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ.

ಶಾಲೆಯು ಸ್ಮಾರ್ಟ್ ತರಗತಿ ಕಂಪ್ಯೂಟರ್ ತರಗತಿ, ಸುಸಜ್ಜಿತ ಶೌಚಾಲಯ, ಗ್ರಂಥಾಲಯ ಸೌಲಭ್ಯ, ಸ್ಪೋಕನ್ ಇಂಗ್ಲೀಷ್, ಊಟ, ವಸತಿ ಸೌಲಭ್ಯ, ಉಚಿತ ಸಮವಸ್ತ್ರ ಪಠ್ಯಪುಸ್ತಕಗಳು, ಲೇಖನಿ ಸಾಮಗ್ರಿಗಳು ,ಯೋಗ, ಭಜನೆ ತರಗತಿಗಳು ಪ್ರಶಾಂತ ಕಲಿಕಾ ವಾತಾವರಣ ವಿಶಾಲವಾದ ಆಟದ ಮೈದಾನವನ್ನು ಹೊಂದಿದೆ ಎಂದು ಶಾಲಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಂಪರ್ಕ- 9880467212, 9663125225

LEAVE A REPLY

Please enter your comment!
Please enter your name here