ಶುಭವಿವಾಹ :ಚಿರಂಜಿತ್- ಸ್ವಾತಿ

0

ಪುತ್ತೂರು : ಡಿಂಬ್ರಿಗುತ್ತು ಕೊಡಂಕೀರಿ ದಿ. ಜಯರಾಮ ರೈಗಳ ಪುತ್ರ ಚಿರಂಜಿತ್ ಮತ್ತು ಮೂಡಂಬೈಲು ದಿ. ತುಕ್ರಪ್ಪ ರೈ ಸಣಂಗಳರವರ ಪುತ್ರಿ ಸ್ವಾತಿಯವರ ವಿವಾಹ ಕೊಂಬೆಟ್ಟು ಎಂ. ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here