ಪಾಲ್ತಾಡಿ ಉಪ್ಪಳಿಗೆ ಕಾಲೋನಿಯಲ್ಲಿ ಬಿಜೆಪಿ‌ ಅಭ್ಯರ್ಥಿ ಭಾಗೀರಥಿ ಪರ ಮತಯಾಚನೆ

0

ಪುತ್ತೂರು: ಪಾಲ್ತಾಡಿ ಗ್ರಾಮದ ಪಾಲ್ತಾಡಿ‌ ಬೂತ್ 71 ರ ವ್ಯಾಪ್ತಿಯಲ್ಲಿ ಉಪ್ಪಳಿಗೆ ಕಾಲೋನಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿರವರ ಪರವಾಗಿ ಮನೆ ಮನೆ ಭೇಟಿ ಮಾಡಿ ಮತಯಾಚಿಸಲಾಯಿತು.

ಸವಣೂರು ಗ್ರಾ.ಪಂ.ಸದಸ್ಯರುಗಳಾದ ಭರತ್ ರೈ ಪಾಲ್ತಾಡಿ, ಚೇತನಾ ಶಿವಾನಂದ ಗೌಡ, ಮಾಜಿ ಸದಸ್ಯ ಯತೀಶ್, ಕೊರಗಪ್ಪ, ಚಂದ್ರಶೇಖರ್, ರಂಜೀತ್, ಜಗದೀಶ್ ರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here