ಎಸ್‌ಎಸ್‌ಎಲ್‌ಸಿ: ನೆಲ್ಯಾಡಿ ಜ್ಞಾನೋದಯ ಬೆಥನಿ ಆ.ಮಾ.ಶಾಲೆಗೆ ಶೇ.99 ಫಲಿತಾಂಶ

0

ನೆಲ್ಯಾಡಿ: ಕಳೆದ ಮಾರ್ಚ್ ಹಾಗೂ ಎಪ್ರಿಲ್ ತಿಂಗಳಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ಆ.ಮಾ.ಶಾಲೆಗೆ ಶೇ.99 ಫಲಿತಾಂಶ ಬಂದಿದೆ.

ಶಾಲೆಯಿಂದ ಪರೀಕ್ಷೆಗೆ ಹಾಜರಾದ 74 ವಿದ್ಯಾರ್ಥಿಗಳ ಪೈಕಿ 73 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು ಶೇ. 99 ಫಲಿತಾಂಶ ಬಂದಿದೆ. 22 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, 44 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಏಳು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ಸೊಲೊಮೊನ್ ಪಿ.ಜೆ. 593, ಝೈನಾಬ್ ಫಿದಾ ಕೆ.ಎನ್. 590, ಅಸ್ತೋನ್ ಜೊಸೆಫ್ ಅಂತೋನಿ 586, ಸುಪ್ರಿತ್ ಶೆಟ್ಟಿ ವಿ 571, ಅಕ್ಷತ ಗೌಡ 570, ರೋಸ್ಲಿ 570, ಲಿಯಾ ಪಿ.ಎಸ್. 570, ಅರೂನ್ ತೋಮಸ್ ವರ್ಗೀಸ್ 564, ಫಾತಿಮತ್ ಫಹಿದ 557, ಭವಿಶ್ 555, ಮಿಲನ್ ಜೋಸೆಫ್ 554, ಜನನಿ ಡಿ.ಹೆಚ್. 551, ಯಶ್ವಿತ್ 551, ಶೋನ್ ವಿ ಮನೋಜ್ 549, ಫಾತಿಮತುಲ್ ಅಫ್ನಾ 546, ದಿಶಾನ್ ಡಿ.ಸೋಜ 545, ಅಕ್ಷಜಾ ಎ. 545, ಶ್ರೇಯಾ ಕೆ. ರಂಜನ್ 544, ಅನ್ಸಿನಾ ರೆಜಿ 537, ಸುಜಯ್ ಡಿ.ಬಿ. 533, ಶರಣ್ಯ ಕೆ.ಎಸ್. 531 ಅಂಕ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here