ದೋಳ್ಪಾಡಿ ಪ್ರೌಢಶಾಲೆಗೆ ಎಸ್. ಎಸ್. ಎಲ್. ಸಿಯಲ್ಲಿ ಶೇ 100 ಫಲಿತಾಂಶ

0

ಕಾಣಿಯೂರು: 2022-23 ನೇ ಸಾಲಿನ SSLC ಫಲಿತಾಂಶದಲ್ಲಿ ಸರಕಾರಿ ಪ್ರೌಢಶಾಲೆ ದೋಳ್ಪಾಡಿ 100% ಫಲಿತಾಂಶ ದಾಖಲಿಸಿದ್ದು ಸತತ ಮೂರು ವರ್ಷ 100% ಫಲಿತಾಂಶ ದಾಖಲಿಸುವ ಮೂಲಕ ರ್ಹ್ಯಾಟ್ರಿಕ್ ಸಾಧನೆ ಮಾಡಿದೆ.ವಿಶಿಷ್ಟ ಶ್ರೇಣಿಯಲ್ಲಿ ಸಫಲ್ ರೈ,ಪಿ.(539) ವೈಭವಿ ಡಿ ಎಸ್ (537) ತೇರ್ಗಡೆ ಹೊಂದಿದ್ದಾರೆ.

LEAVE A REPLY

Please enter your comment!
Please enter your name here