ಯಂಗ್ ಬ್ರಿಗೇಡ್ ಉಪಾಧ್ಯಕ್ಷ ಉನೈಸ್ ಹುಟ್ಟು ಹಬ್ಬ ಆಚರಣೆ

0

ಪುತ್ತೂರು : ವಿಟ್ಲ – ಉಪ್ಪಿನಂಗಡಿ ಯಂಗ್ ಬ್ರಿಗೇಡ್ ಇದರ ಉಪಾಧ್ಯಕ್ಷ ಉನೈಸ್ ಗಡಿಯಾರ ಇವರ ಹುಟ್ಟುಹಬ್ಬವನ್ನು ಮೇ.16 ರಂದು ಬೊಳ್ವಾರಿನ ಇನ್ ಲ್ಯಾಂಡ್ ಮಯೂರದ ಸೆವೆಂಥ್ ಹೆವೆನ್ ಇಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಯಿತು.


ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಕೇಕ್ ತಿನ್ನಿಸುವ ಮೂಲಕ , ಉಪಾಧ್ಯಕ್ಷ ಉನೈಸ್ ಇವರಿಗೆ ಹರಸಿ ,ಅಭಿನಂದನೆ ಸಲ್ಲಿಸಿದರು. ಹಿಂದೂಸ್ತಾನ್ ಕಮರ್ಷಿಯಲ್ ಕಾಂಪ್ಲೆಕ್ಸ್ ಇಲ್ಲಿನ ಆದ್ಯ ಬ್ಯಾಗ್ ಆ್ಯಂಡ್ ಗಿಫ್ಟ್ ಗ್ಯಾಲರಿ ಮಾಲಕ ಅಶೋಕ್ ರಾವ್ ಬಪ್ಪಳಿಗೆ ,ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ , ಮನ್ಸೂರ್ ಬಪ್ಪಳಿಗೆ , ಹರೀಶ್ ಬಪ್ಪಳಿಗೆ ಹಾಗೂ ರಂಜಿತ್ ಮೊದಲಾದವರು ಈ ಸಂದಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here