ಅರುಣಣ್ಣ ನಮ್ಮವರು, ಮುರಳಿಯಣ್ಣನೂ ನಮ್ಮವರು-ಹರೀಶ್ ಪೂಂಜ

0

ಪುತ್ತೂರು: ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ನಡೆಯುತ್ತಿದ್ದು, ನಾವೆಲ್ಲ ಒಂದಾಗಬೇಕು, ಅರುಣಣ್ಣ ನಮ್ಮವರು…. ಮುರಳಿಯಣ್ಣನೂ ನಮ್ಮವರು…. ಎಲ್ಲರೂ ನಮ್ಮವರು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.

ಪುತ್ತೂರು ಬ್ಯಾನರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ದೌರ್ಜನಕ್ಕೆ ಒಳಗಾದ ಆರೋಪಿಗಳನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಯೋಗ ಕ್ಷೇಮ ವಿಚಾರಿಸಿದ ಪೂಂಜ ಸೂಕ್ತ ಕ್ರಮ ಕೈಗೊಳ್ಳುವಂತೆ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದೊಡನೆ ಭಟ್ಕಳದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವ, ಗೋ ಹತ್ಯೆ ಮಾಡಿ ಬಿಜೆಪಿ ಬಾವುಟ ಇಟ್ಟ ಘಟನೆ ನಡೆದಿದೆ. ಮುಂದಿನ ಐದು ವರ್ಷಗಳಲ್ಲಿ ಬೇಕಾದಷ್ಟು ಅನುಭವಿಸಬೇಕಿದೆ. ಆದರೆ ನಾವೆಲ್ಲ ಒಂದಾಗಿರಬೇಕು ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here