ಕೊಣಾಜೆ : NMMS ವಿದ್ಯಾರ್ಥಿ ವೇತನಕ್ಕೆ ಪೂರ್ಣೇಶ್ ಆಯ್ಕೆ

0


ಪುತ್ತೂರು : ಕೊಣಾಜೆ ಉನ್ನತ ಹಿ ಪ್ರಾಶಾಲೆಯ 8ನೇ ತರಗತಿ ವಿದ್ಯಾರ್ಥಿ ಪೂರ್ಣೇಶ್( ಪಟ್ಲ ಚೆನ್ನಪ್ಪ ಗೌಡ ಮತ್ತು ಶಾಲಿನಿ ಇವರ ಪುತ್ರ ) 2022-23 ನೇ ಸಾಲಿನ ರಾಷ್ಟೀಯ ಪ್ರತಿಭಾನ್ವೇಷಣೆ ವಿದ್ಯಾರ್ಥಿ ವೇತನಕ್ಕೆ ಆಯ್ಕೆ. ಈತ ನೇರ್ಲ ಶಾಲಾ ಶಿಕ್ಷಕ ಸಂದೀಪ್ ಕುಮಾರ್, ಕೊಣಾಜೆ ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಕೆ, ಶಿಕ್ಷಕರಾದ ಕುಮಾರ್‌ ಕೆ ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here