ಮೆ.20: ಮುಳಿಯ ಚಿನ್ನೋತ್ಸವದಲ್ಲಿ ಮೆಹಂದಿ ಸಂಭ್ರಮ

0

ಪುತ್ತೂರು: ಇಲ್ಲಿನ ಮುಳಿಯ ಜ್ಯುವೆಲ್ಸ್ ತನ್ನ ಚಿನ್ನೋತ್ಸವದ ‘ಮೆಹೆಂದಿ ಸಂಭ್ರಮ!’ ಆಚರಣೆಯೊಂದಿಗೆ ಹಮ್ಮಿಕೊಳ್ಳುತ್ತಿದೆ ಮೇ. 20 ರಂದು ಮುಳಿಯ ಜ್ಯುವೆಲ್ಸ್ ಮಳಿಗೆಗೆ ಆಗಮಿಸುವ ಆಸಕ್ತ ಗ್ರಾಹಕರಿಗೆ ಮೆಹೆಂದಿ ಹಾಕಿಸಿಕೊಳ್ಳಲು ಇದು ಸುವರ್ಣಾವಕಾಶ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here