ಸಿದ್ದರಾಮಯ್ಯ ಪ್ರಮಾಣವಚನ-ರಿಕ್ಷಾದಲ್ಲಿ ಬೆಂಗಳೂರಿಗೆ ತೆರಳಿದ ಮೂವರು ಅಭಿಮಾನಿಗಳು

0

ಪುತ್ತೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಸಿದ್ದರಾಮಯ್ಯ ಪ್ರಮಾನವ ವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಪುತ್ತೂರಿನ ಮೂವರು ರಿಕ್ಷಾ ಚಾಲಕರು ರಿಕ್ಷಾವೊಂದರಲ್ಲಿ ಬೆಂಗಳೂರಿಗೆ ತೆರಳಿದ್ದಾರೆ.

ಪುತ್ತೂರು ನಗರದ ಬೊಳುವಾರಿನ ಇಸ್ಮಾಯಿಲ್, ಝಕರಿಯಾ ಮತ್ತು ಹಕೀಂ ಆಟೋದಲ್ಲಿ ಬೆಂಗಳೂರಿಗೆ ತೆರಳಿದ್ದಾರೆ. ಬೆಂಗಳೂರಿಗೆ ಹೋಗುವ ದಾರಿ ಮದ್ಯೆ ಕೆಪಿಸಿಸಿ ಸಂಯೋಜಕ, ನ್ಯಾಯವಾದಿ ನೂರುದ್ದೀನ್‌ ಸಾಲ್ಮರ, ಯುವ ಕಾಂಗ್ರೆಸ್‌ ನಾಯಕ ಅಬ್ದುಲ್ ಸಮದ್ ಸೋಂಪಾಡಿ, ಉದ್ಯಮಿ ಯೂಸುಫ್ ದಿ ಕಬೀರ್ ಸಾಲ್ಮರ ಇವರಿಗೆ ಶುಭ ಹಾರೈಸಿ ಬೀಳ್ಕೊಟ್ಟರು.

LEAVE A REPLY

Please enter your comment!
Please enter your name here