ಎಕ್ವಾಟಫ್ ಶರ್ಟ್ಸ್ ಗ್ರಾಹಕರಿಗೆ ಲಭ್ಯ; ಬಿಝಿನೆಸ್ ಕ್ಯಾಜ್ಯುವಲ್ಸ್ ನಲ್ಲಿಯೂ ಕಾಟನ್ ಕಿಂಗ್‌ನ ಎಂಟ್ರಿ

0

ಪುತ್ತೂರು: ’ವರ್ಕ ಫ್ರಮ್ ಹೋಮ್’ ಎಂಬ ಕೆಲಸದ ರೀತಿಯಿಂದಾಗಿ ಬಟ್ಟೆಗಳ ಆಯ್ಕೆಯಲ್ಲಿಯೂ ಪ್ರಭಾವವನ್ನು ಬೀರಿದೆ. ಇದರಿಂದ ಫಾರ್ಮಲ್ ಬಟ್ಟೆಗಳನ್ನು ಬಳಸುವುದಕ್ಕಿಂತ ಬಿಝಿನೆಸ್ ಕ್ಯಾಜ್ಯುವಲ್ಸ್ ಬಳಸುವುದನ್ನು ಎಲ್ಲರೂ ಇಷ್ಟಪಡುವುದು ಗಮನಾರ್ಹವಾದ ಅಂಶ. ಈ ಟ್ರೆಂಡ್ ದಿನೇದಿನೇ ಹೆಚ್ಚುತ್ತಿದೆ. ಇಂತಹ ಕಾಟನ್ ಇಷ್ಟ ಪಡುವ ಎಲ್ಲ ಗ್ರಾಹಕರಿಗೂ ಕಾಟನ್ ಕಿಂಗ್ ಇವರು ಬಿಝಿನೆಸ್ ಕ್ಯಾಜ್ಯುವಲ್ಸ್ ಎಂಬ ಬಟ್ಟೆಯ ಮಾದರಿಯನ್ನು ಮಾರುಕಟ್ಟೆಯಲ್ಲಿ ಪ್ರಸ್ತುತ ಪಡಿಸುತ್ತಿದೆ. ವಿಶೇಷವಾದ ವೈವಿಧ್ಯತೆಯೊಂದಿಗೆ ಎಕ್ವಾ ಟಫ್ ಹೊರತಂದಿದ್ದಾರೆ.‌

ಈ ಕುರಿತು ಚುಟುಕಾದ ವಿಚಾರ: ಬಟ್ಟೆಬರೆಗಳಲ್ಲಿ 100 ಶೇಕಡಾ ಕಾಟನ್, ಉನ್ನತ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯಿಂದಾಗಿ ಗ್ರಾಹಕರಲ್ಲಿ ತಮ್ಮ ಹಿಡಿತವನ್ನು ಸ್ಥಾಪಿಸಿರುವ ಕಾಟನ್ ಕಿಂಗ್ ಬ್ರ್ಯಾಂಡ್ ಇವರು ಪ್ರಸ್ತುತ ಬಿಝಿನೆಸ್ ಕ್ಯಾಜ್ಯುವಲ್ಸ್ ಶ್ರೇಣಿಯಲ್ಲಿ ಎಕ್ವಾ ಟಫ್ ಒಂದು ಅಸಾಧಾರಣವಾದ ಸರಣಿಯಲ್ಲಿದೆ.
ಕಾಟನ್ ಕಿಂಗ್‌ನ ನಿರ್ದೇಶಕ ಕೌಶಿಕ್ ಮರಾಠೆ ಎಕ್ವಾ ಟಫ್ ಮಾಹಿತಿಯನ್ನು ನೀಡಿದರು. ಅವರು ಪ್ರಸ್ತುತ ಬಿಝಿನೆಸ್ ಕ್ಯಾಜ್ಯುವಲ್ಸ್ ಎಂಬ ಹೊಸ ರೇಂಜ್ ಗ್ರಾಹಕರ ಮನ ಸೆಳೆಯುತ್ತದೆ. ಫಾರ್ಮಲ್ ಆಫೀಸ್ ವೇರ್ ಗೆ ಸ್ವಲ್ಪ ಪ್ರಮಾಣದಲ್ಲಿ ಕ್ಯಾಜ್ಯುವಲ್ ವೇರ್ ನ ಒತ್ತನ್ನು ನೀಡಬಲ್ಲ ಬಿಝಿನೆಸ್ ಕ್ಯಾಜ್ಯುವಲ್ಸ್ ನ ವಿಧದಲ್ಲಿ ಎಕ್ವಾ ಟಫ್ ಇದೊಂದು ಕಾಟನ್ ಕಿಂಗ್ ಪ್ರಸ್ತುತ ಪಡಿಸುವ ಮೊತ್ತಮೊದಲ ಸರಣಿಯಾಗಿದೆ. ಬಟ್ಟೆಬರೆಗಳಲ್ಲಿರುವ ಪ್ರೀ-ವಾಶ್ಡ್ ಎಂಬ ವಿಧದಲ್ಲಿ ಎಕ್ವಾ ಟಫ್ ನ ವೈಶಿಷ್ಟ್ಯತೆಯು ಅಡಗಿದೆ. ಕಾಟನ್ ಇದು ನೈಜತೆಯ ನಿಟ್ಟಿನಲ್ಲಿ ವೀಕ್ಷಿಸಿದರೆ ತುಂಬಾ ಮೃದುವಾದ ವಿಧ. ಆದರೆ ಅದನ್ನು ವಾಶ್ ಮಾಡಿ ಅದಕ್ಕೆ ಇನ್ನಷ್ಟು ಸಾಫ್ಟ್ ಫೀಲ್ ನಾವು ನೀಡಿದ್ದೇವೆ.‌

ಇದರ ಹೊರತಾಗಿ ಈ ಪ್ರಕ್ರಿಯೆಯಿಂದಾಗಿ ಕಾಟನ್‌ನಲ್ಲಿ ಅಲ್ಪ ಪ್ರಮಾಣದಲ್ಲಿರುವ ಶ್ರಿಂಕ್ಡ್ ಲುಕ್ ಇಲ್ಲದಂತಾಗಿ ಕ್ಯಾಜ್ಯುವಲ್‌ನ ಒರಟಾದ ಲುಕ್ ನೀಡುವುದು ನಮಗೆ ಸಾಧ್ಯವಾಯಿತು. ಅಲ್ಲದೇ ಎಕ್ವಾ ಟಫ್ ಸರಣಿಯಲ್ಲಿ ಬಟನ್ ಡೌನ್ ಕಾಲರ್ಸ್ ಎಂಬ ವಿಧವೂ ಇದೆ. ಇದರಿಂದಾಗಿ ಇದಕ್ಕೆ ಬಿಝಿನೆಸ್ ಕ್ಯಾಜ್ಯುವಲ್ ನ ಲುಕ್ ಸಿಗುತ್ತದೆ. ಹಾಗೆಯೇ ಇಂತಹ ಎಲ್ಲ ಬಟ್ಟೆಗಳಿಗೆ ಡಬಲ್ ಸ್ಟ್ರೀಚ್ ಮಾಡಲಾಗಿದೆ. ಇದರಿಂದಾಗಿ ವಿಶೇಷವಾದ ಟಫ್ ನೆಸ್ ಕಂಡುಬರುತ್ತದೆ. ವಾಶಿಂಗ್ ನಲ್ಲಿ ಲಭಿಸುವ ಟಫ್ ನೆಸ್ ಮತ್ತು ಸ್ಟಿಚಿಂಗ್ ನಿಂದ ಲಭಿಸುವ ಟಫ್ ನೆಸ್ ಇವೆರಡರಿಂದಾಗಿ ಮೂಡಿಬಂದಿರುವ ಸರಣಿಯೇ ಬಿಝಿನೆಸ್ ಕ್ಯಾಜ್ಯುವಲ್. ಎಲ್ಲ ಸೈಜ್ ಗಳಲ್ಲಿ ಮತ್ತು ವಿಧವಿಧವಾದ ಬಣ್ಣಗಳಲ್ಲಿಯೂ ಈ ಶರ್ಟ್ಸ್ ಗಳು ಲಭ್ಯವಿದ್ದು ರೂ. 1045 ರಿಂದ 1295 ಈ ಇನ್ವಿಟೇಶನ್ ಬೆಲೆಯನ್ನು ನಿರ್ಧರಿಸಲಾಗಿದೆ. ಬಿಝಿನೆಸ್ ಕ್ಯಾಜ್ಯುವಲ್ಸ್ ನ ವಿಭಿನ್ನ ಮಾದರಿಯ ಪ್ರಸ್ತುತಿಯು ಗ್ರಾಹಕರ ಮನಸ್ಸನ್ನು ಸೆಳೆಯಬಲ್ಲರು ಎಂಬ ವಿಶ್ವಾಸವು ನಮಗಿದೆ, ಎಂಬುದಾಗಿ ಶ್ರೀ. ಮರಾಠೆ ಇವರು ಈ ಬಟ್ಟೆಗಳ ಕುರಿತಾದ ವಿವರಗಳನ್ನು ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here