ಜನಾರ್ದನ ರೈ ಸೊರಕೆ ನಿಧನ

0

ಪುತ್ತೂರು: ಸರ್ವೆ ಸೊರಕೆ ನಿವಾಸಿ ಪೆರ್ಲಬೀಡು ನೂಜಿ ಕುಟುಂಬದ ಹಿರಿಯರಾದ ಜನಾರ್ದನ ರೈ ಸೂರಕೆ (70ವ.)ರವರು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ವಸಂತಿ ರೈ, ಪುತ್ರರಾದ ಪ್ರಜ್ವಲ್, ಪ್ರಖ್ಯಾತ್‌ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here