ನೇರ್ಲ ಶಾಲೆಯ ವಿದ್ಯಾರ್ಥಿಗಳು  NMMS ವಿದ್ಯಾರ್ಥಿ ವೇತನಕ್ಕೆ ಆಯ್ಕೆ

0

ಪುತ್ತೂರು : ನೇರ್ಲ ಉನ್ನತ ಹಿ .ಪ್ರಾ ಶಾಲೆಯ ವಿದ್ಯಾರ್ಥಿಗಳಾದ ಚಿರಕ್ಷಾ, ಮನುಶ್ರೀ, ಶ್ರಾವ್ಯ. ಶಮಿತ್ ಇವರು2022-23 ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಿಕ್ಷಕರಾದ ಸಂದೀಪ್‌ ಕುಮಾರ್, ಗಿರೀಶ್‌ಎಂ, ಸುಜಾತ‌ ಕೆ, ಜಯ ಕೆ, ಜ್ಯೋತಿ ಇವರು ತರಬೇತಿ ನೀಡಿರುತ್ತಾರೆ.ಎಂದು ಶಾಲಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here