ಎನ್‌ಎಂಎಂಎಸ್ ನಲ್ಲಿ ಪಾಣಾಜೆಯ ರಾಧಿಕ ಡಿ. ಉತ್ತೀರ್ಣ

0

ಪಾಣಾಜೆ:  ದ.ಕ.ಜಿ.ಪಂ.ಉನ್ನತ  ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆಯ ವಿದ್ಯಾರ್ಥಿನಿ ರಾಧಿಕ. ಡಿ ರವರು  2022-23 ನೇ ಸಾಲಿನಲ್ಲಿ 8 ನೇ ತರಗತಿಯ ಎನ್‌ಎಂಎಂಎಸ್ ಸ್ಪರ್ಧಾತ್ಮಕ  ಪರೀಕ್ಷೆ ಬರೆದು ಉತ್ತೀರ್ಣರಾಗಿ ವಿದ್ಯಾರ್ಥಿ ವೇತನ ಪಡೆಯಲು ಆಯ್ಕೆಯಾಗಿದ್ದಾರೆ. ಈಕೆ ದೈತೋಟ ಮಹಾಲಿಂಗ ನಾಯ್ಕ್ ಮತ್ತು ಪಾಣಾಜೆ ಗ್ರಾ.ಪಂ. ಸದಸ್ಯೆ ವಿಮಲ ದಂಪತಿಯ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here