ಪುತ್ತೂರು: ಇಲ್ಲಿನ ಮುಖ್ಯ ರಸ್ತೆಯ ಶೇಕಮಲೆ ಬಿಲ್ಡಿಂಗ್‌ನಲ್ಲಿ ಕಾರ್ಯಚರಿಸುತ್ತಿರುವ ಡಿಸೈರ್ ವಸ್ತ್ರ ಹಾಗೂ ರೆಡಿಮೇಡ್ ಮಳಿಗೆ ಮತ್ತು ಮಕ್ಕಳ, ಪುರುಷರ ಉಡುಪು , ಮಕ್ಕಳ ಟಾಯ್ಸ್ ಮಳಿಗೆ ಮೆಟ್ರೋದಲ್ಲಿ ಶೇ. 50 ರವರೆಗೆ ಭಾರೀ ದರ ಕಡಿತದ ಮಾರಾಟ ಆರಂಭವಾಗಿದೆ.
ಮದುವೆ ಸಾರಿಗಳು ಹಾಗೂ ವಿವಿಧ ಡಿಸೈನ್‌ಗಳ ಬಟ್ಟೆಗಳು, ಮಹಿಳೆಯರ , ಪುರುಷರ ಹಾಗೂ ಮಕ್ಕಳ ವಿವಿಧ ವಿನ್ಯಾಸದ ಉಡುಪುಗಳು ಡಿಸ್ಕೌಂಟ್ ದರದಲ್ಲಿ ಲಭ್ಯವಾಗಿದ್ದು ಕೆಲವೇ ದಿನಗಳು ಮಾತ್ರ ಈ ಆಫರ್ ಇದ್ದು ಗ್ರಾಹಕರು ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.