ನೈತ್ತಾಡಿ ಟೈಲರ್ ಜತ್ತಪ್ಪ ಗೌಡ ನಿಧನ

0

ಪುತ್ತೂರು: ನೈತ್ತಾಡಿ ನಿವಾಸಿ ಟೈಲರ್ ವೃತ್ತಿ ಮಾಡುತ್ತಿದ್ದ ಜತ್ತಪ್ಪ ಗೌಡ(57ವ) ರವರು ಜೂ.4ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ನೈತ್ತಾಡಿ ನಿವಾಸಿ ಗಣೇಶ್ ಅವರ ಸಹೋದರ ಜತ್ತಪ್ಪ ಗೌಡ ಅವರು ಇತ್ತೀಚೆಗೆ ಮನೆಯಲ್ಲಿ ಕುಸಿದು ಬಿದ್ದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾಗಿದ್ದಾರೆ.

LEAVE A REPLY

Please enter your comment!
Please enter your name here