ಶುಭವಿವಾಹ :ಪ್ರಕಾಶ್- ಅಶ್ವಿನಿ (ಅಕ್ಷತಾ)

0

ಕಡಬ: ಕಡಬ ತಾಲೂಕು ಕಡಬ ಗ್ರಾಮ ಪಿಜಕ್ಕಳ ನಂದೋಳಿ ಮನೆ ಸಾಂತಪ್ಪ ಗೌಡ ಮತ್ತು ದೇವಕಿ ದಂಪತಿಗಳ ಪುತ್ರಿ ಅಶ್ವಿನಿ (ಅಕ್ಷತಾ ) ಹಾಗೂ ಕಡಬ ತಾಲೂಕು ಬಲ್ಪ ಗ್ರಾಮ ಅಲ್ಕಬೆ ಮನೆ ಶೇಷಪ್ಪ ಗೌಡ ರವರ ಪುತ್ರ ಪ್ರಕಾಶ್ ರವರ ವಿವಾಹವು ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ಸಭಾ ಭವನದಲ್ಲಿ ಜೂ.08 ರಂದು ನಡೆಯಿತು.

LEAVE A REPLY

Please enter your comment!
Please enter your name here