ಕೊಪ್ಪ ಶಾಲಾ ಮಂತ್ರಿ ಮಂಡಲ ರಚನೆ – ಶಾಲಾ ನಾಯಕ ಸಮೃದ್ದ್, ಉಪನಾಯಕಿ ಹನ್ಸಿಕ ಆಯ್ಕೆ

0

ಕಾಣಿಯೂರು : ಕೊಪ್ಪ ಸ.ಕಿ.ಪ್ರಾ.ಶಾಲೆಯಲ್ಲಿ 2023-24 ನೇ ಸಾಲಿನ ಶಾಲಾ ಮಂತ್ರಿ ಮಂಡಲ ರಚಿಸಲಾಯಿತು. ಶಾಲಾ ನಾಯಕನಾಗಿ 5ನೇ ತರಗತಿಯ ಸಮೃದ್ದ್ ಉಪನಾಯಕಿಯಾಗಿ 5ನೇ ತರಗತಿ ಹನ್ಸಿಕ ರವರು ಆಯ್ಕೆಯಾದರು. ಶಿಕ್ಷಣ ಮಂತ್ರಿಯಾಗಿ ಮಿಥುನ್, ಗೃಹಮಂತ್ರಿಯಾಗಿ ಅಜಿತ್, ಅರೋಗ್ಯ ಮಂತ್ರಿಯಾಗಿ ದೀಕ್ಷಾ, ಸಾಂಸ್ಕೃತಿಕ ಮಂತ್ರಿಯಾಗಿ ಶ್ರಾವ್ಯ, ಕ್ರೀಡಾ ಮಂತ್ರಿಯಾಗಿ ವಿನ್ಯಾಸ್, ನೀರಾವರಿ ಮಂತ್ರಿಯಾಗಿ ಧ್ರುವನ್, ಗ್ರಂಥಾಲಯ ಮಂತ್ರಿಯಾಗಿ ದಿವೀಶ್, ಸಾಹಿತ್ಯ ಮಂತ್ರಿಯಾಗಿ ಗಗನ್ ಆಯ್ಕೆಯಾದರು. ಶಾಲಾ ಮುಖ್ಯಗುರು ನಾರಾಯಣ. ಡಿ.ಯವರ ಮಾರ್ಗದರ್ಶನದಲ್ಲಿ ಅತಿಥಿ ಶಿಕ್ಷಕರು ಮತದಾನ ಪ್ರಕ್ರಿಯೆಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here