ಪುತ್ತೂರು, ವಿಟ್ಲ ಟೋಪ್ಕೋ ಜ್ಯುವೆಲ್ಲರಿಯಲ್ಲಿ ಬೋನಸ್ ಆಫರ್ ಇಂದು ಕಡೇ ದಿ‌ನ

0

ಹಳೆ ಚಿನ್ನವನ್ನು ಮಾರಾಟ ಮಾಡುವಾಗ, ಮುಂಗಡ ಬುಕಿಂಗ್ ಮಾಡುವಾಗ ಪ್ರತಿ ಗ್ರಾಂಗೆ 100ರೂಪಾಯಿ ಬೋನಸ್

ಹಳೆ ಚಿನ್ನವನ್ನು ಬದಲಾಯಿಸಿ ಹೊಸ ಚಿನ್ನ ಖರೀದಿಸುವಾಗ ಪ್ರತಿ ಗ್ರಾಂ ಮೇಲೆ 50ರೂಪಾಯಿ ಬೋನಸ್

ವಿಟ್ಲ: ಚಿನ್ನಾಭರಣಗಳ ಬೆಲೆ ದಿನದಿಂದ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಟೋಪ್ಕೋ ಸಮೂಹ ಸಂಸ್ಥೆ ತಮ್ಮ ಗ್ರಾಹಕರಿಗೆ ಆಯೋಜನೆ ಮಾಡಿರುವ ವಿಶೇಷ ಕೊಡುಗೆಗಳು ಜೂ.12 ರಂದು ಕೊನೆಗೊಳ್ಳಲಿದೆ‌.

ಗ್ರಾಹಕರು ತಮ್ಮ ಹಳೆ ಚಿನ್ನವನ್ನು ಮಾರಾಟ ಮಾಡುವಾಗ ಹಾಗೂ ಮುಂಗಡ ಬುಕಿಂಗ್ ಮಾಡುವಾಗ ಪ್ರತಿ ಗ್ರಾಂಗೆ 100ರೂಪಾಯಿ ಬೋನಸ್ ನೀಡಲಿದೆ. ಅದೇ ರೀತಿ ಹಳೆ ಚಿನ್ನವನ್ನು ಬದಲಾಯಿಸಿ ಹೊಸ ಚಿನ್ನ ಖರೀದಿಸುವಾಗ ಪ್ರತಿ ಗ್ರಾಂ ಮೇಲೆ 50ರೂಪಾಯಿ ಬೋನಸ್ ದೊರೆಯಲಿದೆ.

ಈ ಕೊಡುಗೆ ಇದೀಗಾಗಲೇ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಟೋಪ್ಕೋ ಝಂ.ಝಂ ಜ್ಯವೆಲ್ಲರಿ ಹಾಗೂ ವಿಟ್ಲದ ಎಂಪಾಯರ್ ಮಹಲ್ ನಲ್ಲಿರುವ ಟೋಪ್ಕೋ ಜ್ಯುವೆಲ್ಲರಿಯಲ್ಲಿ ಆರಂಭಗೊಂಡಿದ್ದು, ಜೂ.12ರಂದು ಕೊನೆಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here