ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಮಾನ್‌ಸೂನ್ ಸ್ಪೆಷಲ್ ಆಫರ‍್ಸ್

0

ಪುತ್ತೂರು: ಇಲ್ಲಿನ ಪುತ್ತೂರು ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಮಾನ್‌ಸೂನ್ ಸ್ಪೆಷಲ್ ಆಫರ‍್ಸ್ ಆಯೋಜಿಸಲಾಗಿದೆ.
ಬಟರ್‌ಫ್ಲೈ ಕುಕ್ಕರ್ ಖರೀದಿಗೆ ಮತ್ತೊಂದು ಕುಕ್ಕರ್ ಉಚಿತ, ಗ್ಯಾಸ್ ಸ್ಟವ್ ಖರೀದಿಗೆ ಮಿಕ್ಸಿ ಉಚಿತ ಲಭ್ಯವಿದೆ. ಅಲ್ಲದೆ ಪ್ರತೀ ರೂ.2000ದ ಖರೀದಿಗೆ ಒಂದು ಕೂಪನ್ ಪಡೆದು 35 ಬಹುಮಾನ ಗೆಲ್ಲಬಹುದು. ಬಂಪರ್ ಬಹುಮಾನ ಸ್ಕೂಟರ್, ನಾಲ್ಕು ಎಲ್‌ಇಡಿ ಟಿವಿ, ಎರಡು ರೆಫ್ರಿಜರೇಟರ್, ಹತ್ತು ಮಿಕ್ಸರ್ ಗ್ರೈಂಡರ್, ಮೂರು ಮೈಕ್ರೋವೇವ್ ಓವೆನ್, ಹತ್ತು ಇಂಡಕ್ಷನ್ ಸ್ಟವ್, ಐದು ಗ್ಯಾಸ್ ಸ್ಟವ್ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here