ಓಲೆಮುಂಡೋವು ಉರೂಸ್: ದಿನಾಂಕ ಪ್ರಕಟ

0

ಪುತ್ತೂರು: ದರ್ಗಾ ಶರೀಫ್ ಓಲೆಮುಂಡೋವು ಇಲ್ಲಿ ಉದಯಾಸ್ತಮಾನ ಉರೂಸ್ ಸಮಾರಂಭ 2024 ಫೆ.22ರಿಂದ ಮಾರ್ಚ್ 3ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಓಲೆಮುಂಡೋವು ಜಮಾಅತ್ ಕಮಿಟಿ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here