ಪುತ್ತೂರು: ಮಾಣಿ ಸಮೀಪ ಪಾರ್ಪಜೆ ಅಲುಂಬುಡ ನಿವಾಸಿ ಕೃಷಿಕ ಸೀತಾರಾಮ ಗೌಡ (83ವ) ರವರು ಜೂ.27ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಸೀತಾ, ಪುತ್ರರಾದ ಗಂಗಾಧರ, ಕುಶಾಲಪ್ಪ, ಪುತ್ರಿಯರಾದ ಸರೋಜಿನಿ, ಪುಷ್ಪ, ಬೇಬಿ, ಜಯಂತಿಯವರನ್ನು ಅಗಲಿದ್ದಾರೆ.