ಕೊಂಬೆಟ್ಟು ಪ.ಪೂ ಕಾಲೇಜಿನ ಕಾರ್ಯಾಧ್ಯಕ್ಷರಾಗಿ ಜೋಕಿಂ ಡಿ’ಸೋಜಾ

0

ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗ ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಕಾರ್ಯಾಧ್ಯಕ್ಷರಾಗಿ ಶಾಸಕರ ಸೂಚನೆಯಂತೆ ಜೋಕಿಂ ಡಿ’ಸೋಜಾರವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಸುರೇಶ್ ರೈ ಪಡ್ಡಂಬೈಲು, ಜಯಪ್ರಕಾಶ್, ಪ್ರೀತಂ ಎನ್.ರೈ, ಸುಚಿತ್ರಾ, ಮಹೇಶ್ ಭಟ್, ವಿನೀತಾ, ಚೆನ್ನಪ್ಪ, ಅನಿತಾ ರೇಷ್ಮಾ ಪಿಂಟೋ, ಸವಿತಾ ದೇವರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here