ಕೊಳ್ತಿಗೆ : ನಿವೃತ್ತ ಹೆಡ್‌ಕಾನ್‌ಸ್ಟೇಬಲ್ ಮಾಧವ ಗೌಡ ನಿಧನ

0

ಪುತ್ತೂರು: ನಿವೃತ್ತ ಹೆಡ್‌ಕಾನ್‌ಸ್ಟೇಬಲ್ ಮತ್ತು ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ ಮಾಧವ ಗೌಡ(78ವ)ರವರು ಜು.3ರಂದು ನಿಧನರಾದರು.

ಕೊಳ್ತಿಗೆ ಗ್ರಾಮದ ಕೊರಂಬಡ್ಕ ದೊಡ್ಡಮನೆ ನಿವಾಸಿಯಾಗಿರುವ ಇವರು ಅನಾರೋಗ್ಯದ ನಿಮಿತ್ತ ನಿಧನರಾದರು. ಮೃತರು ಪತ್ನಿ ಜಲಜಾಕ್ಷಿ, ಪುತ್ರ ಸುನಿಲ್, ಪುತ್ರಿ ಸುಪ್ರಿತಾ, ಸುಚೇತಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here