ಬೆಸ್ಟ್ ಫ್ಯೂಚರ್ ಸ್ಟಡಿ ಸೆಂಟರ್‌ನಲ್ಲಿ ದಾಖಲಾತಿ ಆರಂಭ

0

ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್‌ನಿಲ್ದಾಣದ ಎದುರುಗಡೆ ಎ.ಎಂ ಶಾಲಿಮಾರ್ ಕಾಂಪ್ಲೆಕ್ಸ್‌ನ 2ನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಬೆಸ್ಟ್ ಫ್ಯೂಚರ್ ಸ್ಟಡಿ ಸೆಂಟರ್‌ನಲ್ಲಿ ನೇರವಾಗಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಗೆ ದಾಖಲಾತಿ ಆರಂಭಗೊಂಡಿದೆ. ಇಲ್ಲಿ 1ನೇ ತರಗತಿಯಿಂದ 10 ನೇ ತರಗತಿಯವರೆಗಿನ ವಿದ್ಯಾರ್ಥಿಗಳ ಎಲ್ಲಾ ಪಠ್ಯಗಳಿಗೆ ಟ್ಯೂಷನ್ ತರಗತಿಗಳು, ನೇರವಾಗಿ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಪರೀಕ್ಷೆಗೆ ಬರೆಯಲು ಅವಕಾಶವಿದೆ. ಉತ್ತಮ ಅನುಭವ ಹಾಗೂ ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುತ್ತಿದ್ದು ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ, ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ಪ್ರತೀ ವಿದ್ಯಾರ್ಥಿಗಳ ಮೇಲೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಗಣಿತ ವಿಶೇಷ ತರಗತಿಗಳು ಲಭ್ಯವಿದೆ. ಅಲ್ಲದೆ, ಪ್ರೊಫೆಶನಲ್ ಟೈಲರಿಂಗ್ ಕ್ಲಾಸ್, ಎಂಬ್ರಾಯಿಡರಿ ಕ್ಲಾಸ್, ಸಾರೀ ಕುಚ್ಚು ವರ್ಕ್, ಹ್ಯಾಂಡ್‌ವರ್ಕ್ಸ್ ಮೊದಲಾದ ತರಬೇತಿಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9632096912, 8951244986, 9008944881 ಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here