ಪರ್ಲಡ್ಕ ಅಂಗನವಾಡಿಗೆ ರೋಟರ್ಯಾಕ್ಟ್ ಕ್ಲಬ್ ಸ್ವರ್ಣದಿಂದ ಊಟದ ಪ್ಲೇಟ್ ಕೊಡುಗೆ

0

ಪುತ್ತೂರು: ಪರ್ಲಡ್ಕ ಅಂಗನವಾಡಿ ಶಾಲೆಗೆ ರೋಟರಿ ಕ್ಲಬ್ ಪುತ್ತೂರು ಪ್ರಾಯೋಜಿತ ರೋಟರ್ಯಾಕ್ಟ್ ಕ್ಲಬ್ ಸ್ವರ್ಣದಿಂದ ಮಕ್ಕಳಿಗೆ ಊಟದ ಪ್ಲೇಟ್ ಗಳನ್ನು ಕೊಡುಗೆಯಾಗಿ ನೀಡಲಾಯಿತು.
ರೋಟರಿ ಕ್ಲಬ್ ಪುತ್ತೂರು ಸದಸ್ಯ ಪ್ರಭಾಕರ್ ಮುಗೇರ್ ರವರ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸುಜಿತ್ ಡಿ.ರೈ, ಮಾಜಿ ಅಧ್ಯಕ್ಷ ಮಧು ನರಿಯೂರು, ಪರಮೇಶ್ವರ ಗೌಡ, ರೋಟರ್ಯಾಕ್ಟ್ ಕ್ಲಬ್ ಸ್ವರ್ಣ ಚೇರ್ ಮ್ಯಾನ್ ರಾಜಗೋಪಾಲ್, ರೋಟರ್ಯಾಕ್ಟ್ ಕ್ಲಬ್ ಸ್ವರ್ಣ ಅಧ್ಯಕ್ಷೆ ಹರ್ಷಿತಾ, ಕಾರ್ಯದರ್ಶಿ ಅಭಿ ಚೈತ್ರ, ಸದಸ್ಯರಾದ ಅನಿತಾ, ಹರ್ಷಿತಾ ಬಿ.ಟಿ, ಲಿಖಿತರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here