ಬೆಟ್ಟಂಪಾಡಿ: ಡೆಮ್ಮಂಗಾರ ದಿ.ಕಿಟ್ಟಣ್ಣ ರೈಯವರ ಪತ್ನಿ ರತ್ನಾವತಿ ನಿಧನ

0

ಪುತ್ತೂರು: ಬೆಟ್ಟಂಪಾಡಿ ಪೆರ್ವತ್ತೋಡಿಗುತ್ತು ಡೆಮ್ಮಂಗಾರ ದಿ.ಕಿಟ್ಟಣ್ಣ ರೈಯವರ ಪತ್ನಿ ರತ್ನಾವತಿ (87) ರವರು ಅಸೌಖ್ಯದಿಂದಾಗಿ ಆ.3ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಸುಧಾಕರ ರೈ, ಯಶೋಧರ ರೈ, ಪುತ್ರಿ ಜಯಂತಿ, ಯತೀಂದ್ರನಾಥ ರೈ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here