ಆನೆಗುಂಡಿ ನಿವಾಸಿ ಪೆರ್ನು ಗೌಡ ನಿಧನ

0

ರಾಮಕುಂಜ: ಕೊಯಿಲ ಗ್ರಾಮದ ಆನೆಗುಂಡಿ ನಿವಾಸಿ ಪೆರ್ನು ಗೌಡ (71ವ.)ರವರು ಆ.3ರಂದು ತನ್ನ ಮನೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪತ್ನಿ ಜಾನಕಿ, ಪುತ್ರ ರವೀಂದ್ರ, ಪುತ್ರಿಯರಾದ ವನಿತಾ, ನಮಿತಾ, ಶೋಭಾರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here