ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಫ್ರೀಡಂ ಆಫರ್ ಬಹುಮಾನಗಳ ಸುರಿಮಳೆ-ಪ್ರತಿದಿನವು ಬಹುಮಾನ ಗೆಲ್ಲುವ ಅವಕಾಶ

0

35 ಬಹುಮಾನಗಳನ್ನು ಗೆಲ್ಲುವ ಅವಕಾಶ
ಬಂಪರ್ ಬಹುಮಾನ ಜುಪಿಟರ್ ಸ್ಕೂಟರ್

ಪುತ್ತೂರು: ಇಲ್ಲಿನ ಕೋರ್ಟು ರಸ್ತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ ಪುತ್ತೂರು ಸೆಂಟರ್‌ನಲ್ಲಿ 20 ವರ್ಷಗಳಿಂದ ವ್ಯವಹರಿಸುತ್ತಿರುವ ಗೃಹೋಪಯೋಗಿ ವಸ್ತುಗಳ ಮಳಿಗೆ ಶೇಟ್ ಇಲೆಕ್ಟ್ರಾನಿಕ್‌ನಲ್ಲಿ ಫ್ರೀಡಂ ಆಫರ್ ಸೇಲ್ ಆ.10 ರಿಂದ ಆ.26ರ ವರೆಗೆ ನಡೆಯುತ್ತಿದೆ. ಪ್ರಖ್ಯಾತ ಕಂಪೆನಿಗಳ ಗೃಹೋಪಯೋಗಿ ವಸ್ತುಗಳ ಅಮೋಘ ಸಂಗ್ರಹದೊಂದಿಗೆ ಗ್ರಾಹಕರ ಖರೀದಿಗೆ ಬಹುಮಾನಗಳ ಸುರಿಮಳೆ ನಡೆಯುತ್ತದೆ. ಅಗಸ್ಟ್ 10 ರಿಂದ ಪ್ರತಿದಿನವೂ ಡ್ರಾ ನಡೆಯುತ್ತದೆ ಆ. 10ರಂದು ಗ್ಯಾಸ್ ಸ್ಟೌವ್ ಮತ್ತು ಮಿಕ್ಸರ್ ಗ್ರೈಂಡರ್,
ಅ.11 ಕ್ಕೆ ಎಲ್.ಇ.ಡಿ ಟಿವಿ ಮತ್ತು ಮಿಕ್ಸರ್ ಗ್ರೆಂಡರ್, ಅ.12ಕ್ಕೆ ಇಂಡಕ್ಸನ್ ಹೀಟರ್ ಮತ್ತು ರೆಫ್ರಿಜರೇಟರ್, ಅ 13ಕ್ಕೆ ಎಲ್.ಇ.ಡಿ ಟಿವಿ ಮತ್ತು ಮಿಕ್ಸರ್ ಗ್ರೆಂಡರ್, ಅ.14 ಕ್ಕೆ ಮೈಕ್ರೋ ಓವೆನ್ ಮತ್ತು ಮಿಕ್ಸರ್ ಗ್ರೆಂಡರ್, ಅ.15 ಕ್ಕೆ ಗ್ಯಾಸ್ ಸ್ಟೌವ್ ಮತ್ತು ಮಿಕ್ಸಿ, ಅ 16 ಕ್ಕೆ ಎಲ್.ಇ.ಡಿ ಟಿವಿ, ಮಿಕ್ಸಿ ಮತ್ತು ಇಂಡಕ್ಸನ್ ಹೀಟರ್, ಅ 17 ಕ್ಕೆ ಗ್ಯಾಸ್ ಸ್ಟೌವ್ ಮತ್ತು ಮಿಕ್ಸಿ, ಅ.18 ಕ್ಕೆ ಇಂಡಕ್ಸನ್ ಸ್ಟೌವ್ ಮತ್ತು ಮಿಕ್ಸಿ, ಅ.19 ಕ್ಕೆ ಗ್ಯಾಸ್ ಸ್ಟೌವ್ ಮತ್ತು ಇಂಡಕ್ಸನ್ ಸ್ಟೌವ್, ಅ.20 ಕ್ಕೆ ಮೈಕ್ರೋ ಓವೆನ್ ಮತ್ತು ಇಂಡಕ್ಸನ್ ಸ್ಟೌವ್, ಅ 21 ಕ್ಕೆ ಇಂಡಕ್ಸನ್ ಸ್ಟೌವ್ ಮತ್ತು ಮಿಕ್ಸಿ, ಅ 22 ಕ್ಕೆ ಗ್ಯಾಸ್ ಸ್ಟೌವ್ ಮತ್ತು ಇಂಡಕ್ಸನ್ ಸ್ಟೌವ್, ಅ 23 ಕ್ಕೆ ಮೈಕ್ರೋ ಓವೆನ್ ಮತ್ತು ಇಂಡಕ್ಸನ್ ಸ್ಟೌವ್, ಅ 24 ಕ್ಕೆ ರೆಫ್ರಿಜರೇಟರ್, ಇಂಡಕ್ಸನ್ ಸ್ಟೌವ್ ಮತ್ತು ಮಿಕ್ಸಿ, ಅ 25 ಕ್ಕೆ ಎಲ್.ಇ.ಡಿ ಟಿವಿ ಮತ್ತು ಇಂಡಕ್ಸನ್ ಸ್ಟೌವ್, ಅ 26 ಕ್ಕೆ ಬಂಪರ್ ಡ್ರಾ ಟಿವಿಎಸ್ ಜುಪಿಟರ್ ಗೆಲ್ಲುವ ಅವಕಾಶವಿದೆ.

LEAVE A REPLY

Please enter your comment!
Please enter your name here