ಕಲ್ಲಾರೆ ಅಪ್ಸರಾ ಟೈಲರಿಂಗ್ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಇಲ್ಲಿನ ಕಾವೇರಿ ಸಂಕೀರ್ಣದಲ್ಲಿ ಕಾರ್ಯಚರಿಸುತ್ತಿರುವ ಅಪ್ಸರಾ ಲೇಡಿಸ್ ಟೈಲರಿಂಗ್ ಶಾಪ್ ನಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ ಜರುಗಿತು. ಸಂಸ್ಥೆಯ ಮಾಲಕ ಮಹಾಬಲ ರೈ ಧ್ವಜಾರೋಹಣ ನೆರವೇರಿಸಿದರು.


ಸಿಬಂದಿಗಳಾದ ನಾಗವೇಣಿ, ಪ್ರತಿಮಾ, ವೈಶಾಲಿ, ಹರಿಣಿ, ಸುಜಾತ, ಪೂರ್ಣಿಮಾ,ಪೂರನ್ ದಾಸ್, ರಾಮ್ ಸ್ವರೂಪ್ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here