ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತುವಿನಿಂದ ಸ್ವಾತಂತ್ರೋತ್ಸವ

0

ಪುತ್ತೂರು:ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ವತಿಯಿಂದ 77 ನೇ ಸ್ವಾತಂತ್ರ್ಯೊತ್ಸವ ಆಚರಿಸಲಾಯಿತು.


ಕ್ಲಬ್ ನ ಅಧ್ಯಕ್ಷರಾದ ರವೀಂದ್ರ ಪೈ ಯವರು ದ್ವಜಾರೋಹಣ ನೆರವೇರಿಸಿ ಶುಭ ಸಂದೇಶ ನೀಡಿದರು. ಕ್ಲಬ್‌ನ ಸ್ಥಾಪಕ ಅಧ್ಯಕ್ಷರು, ಪ್ರಾಂತೀಯ ಅಧ್ಯಕ್ಷರಾದ ಲ್ಯಾನ್ಸಿ ಮಸ್ಕರೇನಸ್, ಕಾರ್ಯದರ್ಶಿ ಮೋಹನ್ ನಾಯಕ್, ಕೋಶಾಧಿಕಾರಿ ಮೊಹಮ್ಮದ್ ಹನೀಫ್, ಅಬೂಬಕ್ಕರ್ ಮುಲಾರ್, ಪ್ರಿಯಲತಾ ಮಸ್ಕರೇನಸ್, ರೋಶನ್ ಡಾಯಸ್, ಲಿಯೋ ಅಧ್ಯಕ್ಷೆ ಲೆರಿಸ್ಸಾ ಪ್ರಿನ್ಸಿ ಮಸ್ಕರೇನಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here