ಶೇಟ್ ಎಲೆಕ್ಟ್ರಾನಿಕ್ಸ್ ಬಹುಮಾನ ಯೋಜನೆಯ ಎಂಟನೇ ಡ್ರಾ

0

ಪುತ್ತೂರು; ಶೇಟ್ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಆ.10ರಿಂದ 26ರ ತನಕ ನಡೆಯಲಿರುವ ಫ್ರೀಡಂ ಸೇಲ್ ಬಹುಮಾನಗಳ ಸುರಿಮಳೆ ಯೋಜನೆಯ ಎಂಟನೆಯ ಡ್ರಾ ಆ.17ರಂದು ನಡೆಯಿತು.


ಪುತ್ತೂರು ಸುಬ್ರಹ್ಮಣ್ಯ ಸೊಸೈಟಿಯ ಮ್ಯಾನೇಜರ್ ಪ್ರದೀಪ್ ಹೆಬ್ಬಾರ್ ಡ್ರಾ ನಡೆಸಿಕೊಟ್ಟರು. ಅನಿಲ್ ಕುಮಾರ್ ಬೆಳ್ಳಿಪ್ಪಾಡಿ (ಎಸಿ 8316) ಅವರು ಗ್ಯಾಸ್ ಸ್ಟವ್ ಹಾಗೂ ಮಹೇಶ್ ಕುಮಾರ್ ಪರ್ಪುಂಜ (ಎಸಿ 8712) ರವರು ಮಿಕ್ಸರ್ ಗ್ರೈಂಡರ್ ವಿಜೇತರಾದರು. ಆ.೧೬ರಂದು ವಿಜೇತರಾದ ಇಬ್ಬರು ಗ್ರಾಹಕರಿಗೆ ಈ ಸಂದರ್ಭದಲ್ಲಿ ಮಾಲಕರಾದ ರೂಪೇಶ್ ಶೇಟ್‌ರವರು ಬಹುಮಾನ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here