ಪುತ್ತೂರು: ಪುತ್ತೂರು ಕೋರ್ಟ್ ನಲ್ಲಿ ಶಿರಸ್ತೇದಾರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ದರ್ಬೆ ಪರ್ಲಡ್ಕ ನಿವಾಸಿ ಉಮೇಶ್ ರಾವ್(80ವ.)ರವರು ಅಸೌಖ್ಯದಿಂದ ಆ.24 ರಂದು ಆದರ್ಶ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಮೃತ ಉಮೇಶ್ ರಾವ್ ರವರು ಪತ್ನಿ ಸುಜಾತಾ ಕೆ, ಪುತ್ರ ಇಂಜಿನಿಯರ್ ಆಗಿರುವ ದಿನೇಶ್ ರಾವ್, ಪುತ್ರಿ ಅನಿತಾ, ಸೊಸೆಯಂದಿರಾದ ಚೈತನ್ಯ, ಮಹಾಲಕ್ಷ್ಮೀ, ಮೊಮ್ಮಕ್ಕಳನ್ನು ಅಗಲಿದ್ದಾರೆ