ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್ ಬಳಿಯ ಕೋಟೆ ನಿವಾಸಿ ದಿ. ನರಸಪ್ಪಯ್ಯನವರ ಪತ್ನಿ ಸುಶೀಲಮ್ಮ (85ವ) ವಯೋ ಸಹಜ ಅನಾರೋಗ್ಯದಿಂದ ಆ.31ರಂದು ಸಂಜೆ ನಿಧನರಾದರು.
ಮೃತರು ಪುತ್ರ ಯೊಗೀಶ್ ಹಾಗೂ ಪುತ್ರಿಯರಾದ ವಿಜಯಲಕ್ಷ್ಮೀ, ಗೀತಾರನ್ನು ಅಗಲಿದ್ದಾರೆ.