26ನೇಯ ವಾರ್ಷಿಕೋತ್ಸವ ಸಲುವಾಗಿ ಉಡುಪಿ ಸ್ಪೋರ್ಟ್ಸ್ ಮಳಿಗೆಯಲ್ಲಿ ರಿಯಾಯಿತಿ

0

ಪುತ್ತೂರು: ಕಳೆದ 25 ವರುಷಗಳಿಂದ ಇಲ್ಲಿನ ಸಿ ಪಿ ಸಿ ಪ್ಲಾಝಾದಲ್ಲಿ ಕಾರ್ಯಾಚರಿಸುತ್ತಿರುವ ಹಲವು ಬಗೆಯ ಕ್ರೀಡಾ ಸಾಮಾಗ್ರಿಗಳನ್ನು ರಖಂ ಹಾಗೂ ಚಿಲ್ಲರೆ ದರದಲ್ಲಿ ಮಾರಾಟ ಮಾಡುತ್ತಿರುವ ಮಳಿಗೆ , ಉಡುಪಿ ಸ್ಪೋರ್ಟ್ಸ್ ಇದೀಗ 26 ವರುಷಕ್ಕೆ ಪಾದರ್ಪಾಣೆ ಮಾಡಿದ್ದು , ತನ್ನೆಲ್ಲಾ ಗ್ರಾಹಕ ಬಂಧುಗಳಿಗೆ ಈ ಶುಭ ಸಂಧರ್ಭ ವಿಶೇಷ ರಿಯಾಯಿತಿ ನೀಡಿದೆ.
ಮಳಿಗೆಯಲ್ಲಿ ಶಾಲಾ ಕಾಲೇಜುಗಳಗೆ ,ವಿವಿಧ ಬಗೆಯ ಕ್ರೀಡೆಗಳನ್ನೂ ಆಯೋಜನೆ ಮಾಡುವ ಸಂಘ-ಸಂಸ್ಥೆಗಳ ಸಹಿತ ಎಲ್ಲರಿಗೂ ಸ್ಪೋ್ಟ್ಸ್ ಟ್ರೋಫಿ ಖರೀದಿ ಮೇಲೆ 10% ವಿಶೇಷ ರಿಯಾಯಿತಿ ಲಭ್ಯವಿದೆ.
ಎಲ್ಲಾ ಬಗೆಯ ಕ್ರೀಡಾ ಸಾಮಾಗ್ರಿಗಗಳೂ ಇಲ್ಲಿ ರಖಂ ದರ ಮತ್ತು ಚಿಲ್ಲರೆ ದರ ಮೂಲಕ ಸಿಗಲಿದ್ದು , ಗ್ರಾಹಕರು ಈ ಕೊಡುಗೆಯ ಲಾಭ ಪಡೆಯಬಹುದು ಸಂಸ್ಥೆಯ ಪ್ರಕಡಣೆ ತಿಳಿಸಿದೆ.

10% ವಿಶೇಷ ರಿಯಾಯಿತಿ…
ಸಂಸ್ಥೆಯೂ 26 ನೆಯ ವಾರ್ಷಿಕೋತ್ಸವ ಆಚರಣೆ ಮಾಡುತ್ತಿರುವ ಈ ಸಂಧರ್ಭ ಸ್ಪೋರ್ಟ್ಸ್ ಟ್ರೋಫಿ ಖರೀದಿ ಮೇಲೆ ಶೇಕಡ 10 ರಿಯಾಯಿತಿ ಇದ್ದು , ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 7022088804 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here