ಸೆ.17: ಕಡಬ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ಉಚಿತ ರಕ್ತದೊತ್ತಡ, ರಕ್ತದ ಗುಂಪು ಪರೀಕ್ಷಾ ಶಿಬಿರ

0

ಪುತ್ತೂರು: ಕಡಬ ಕ್ಲಿನಿಕಲ್ ಲ್ಯಾಬೊರೇಟರಿ ವತಿಯಿಂದ ಸೆ.17ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಚಿತ ರಕ್ತದೊತ್ತಡ ಹಾಗೂ ರಕ್ತದ ಗುಂಪು ಪರೀಕ್ಷಾ ಶಿಬಿರ ಕಡಬ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ನಡೆಯಲಿದೆ. ಶಿಬಿರದಲ್ಲಿ ಮಂಗಳೂರಿನ ಹೆಸರಾಂತ ಫಿಸಿಶಿಯನ್ ಹಾಗೂ ಹೃದ್ರೋಗ ತಜ್ಞರು ಸಂದರ್ಶನಕ್ಕೆ ಲಭ್ಯವಿರುತ್ತಾರೆ.ECG – 50 % ರಿಯಾಯಿತಿ ದರ ಹಾಗೂ ಸಂದರ್ಶನ ಶುಲ್ಕದಲ್ಲಿ ಶೇಕಡಾ – 50% ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು. ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here