ಆಲಂಕಾರು: ಶಿವಪ್ಪ ಗೌಡ ಕಜೆ ನಿಧನ

0

ಆಲಂಕಾರು: ಆಲಂಕಾರು ಗ್ರಾಮದ ಕಜೆ ಚೆನ್ನಪ್ಪ ಗೌಡರ ಮಗ ಶಿವಪ್ಪ ಗೌಡ(52.ವ) ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.18ರಂದು ನಿಧನರಾದರು. ಮೃತರು ಸಾಮಾಜಿಕ ಹಾಗೂ ಹಿಂದುಪರ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಹಾಗೂ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಬಸ್ಸಿನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಮೃತರು ಪತ್ನಿ ಮೋಹಿನಿ ಮಗಳು ಗಣ್ಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here