ಪುತ್ತೂರು: ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ 2022-23ನೇ ಸಾಲಿನ ಮಹಾಸಭೆ ಸೆ.23ರಂದು ಬೆಳಿಗ್ಗೆ 10.30ಕ್ಕೆ ಸಂಘದ ಕಛೇರಿಯ ಸಭಾಭವನದಲ್ಲಿ ನಡೆಯಲಿದೆ. ಸಂಘದ ಅದ್ಯಕ್ಷ ಜನಾರ್ಧನ ಭಟ್ ಅಮೈರವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸೆ.23: ಪುಣಚ ಪ್ರಾ.ವ್ಯ.ಸೇ. ಸಹಕಾರ ಸಂಘದ ಮಹಾಸಭೆ
Breaking
- ವಿಧಾನಪರಿಷತ್ ಉಪಚುನಾವಣೆ: ಪುತ್ತೂರು, ವಿಟ್ಲ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಜನಪ್ರತಿನಿಧಿಗಳ, ಕಾರ್ಯಕರ್ತರ ಸಭೆ
- ಸಾಲ ಮರು ಪಾವತಿಸಲು ತಿಳಿಸಲೆಂದು ಮನೆಗೆ ಹೋಗಿದ್ದ ವೇಳೆ ಪಿಸ್ತೂಲ್ ತೋರಿಸಿ ಬೆದರಿಕೆ:ದೂರು,ಪ್ರತಿ ದೂರಿನ ಪ್ರಕರಣ-ಆರೋಪಿಗಳಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು
- ಬೇಡಿಕೆ ಈಡೇರಿಕೆಗೆ ಸರಕಾರದಿಂದ ಸಕಾರಾತ್ಮಕ ಸ್ಪಂದನೆ-ಗ್ರಾಮ ಪಂಚಾಯತ್ ನೌಕರರ ಮುಷ್ಕರ ಕೊನೆಗೂ ಅಂತ್ಯ
- ಗೋಳಿತ್ತೊಟ್ಟು-ಕೋಡಿಯಡ್ಕ: ಇಂಟರ್ಲಾಕ್ ಸಾಗಾಟದ ಮಿನಿ ಲಾರಿ ಪಲ್ಟಿ, ಚಾಲಕ ಪಾರು