ನಿಶ್ಚಿತಾರ್ಥ: ಪ್ರಮೋಕ್ಷ -ಅಜಯ್

0

ನೆಲ್ಯಾಡಿ: ಕೌಕ್ರಾಡಿ ಗ್ರಾಮದ ದೊಂತಿಲ ನಿವಾಸ ಮೋಹನ್ ಕುಮಾರ್ ಮತ್ತು ಪ್ರೇಮ ದಂಪತಿಯ ಪುತ್ರಿ ಪ್ರಮೋಕ್ಷ ಹಾಗೂ ಮೂಡಬಿದ್ರೆ ಶ್ರೀತಡಿ ನಿವಾಸಿ ಸದಾಶಿವ ಮತ್ತು ವಾರಿಜ ದಂಪತಿಯ ಪುತ್ರ ಅಜಯ್ ರವರ ನಿಶ್ಚಿತಾರ್ಥ ಸೆ.24 ರಂದು ದೊಂತಿಲ ಶ್ರೀ ಲಕ್ಷ್ಮಿ ನಿವಾಸದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here